grass widow
ನಾಮವಾಚಕ

ತಾತ್ಕಾಲಿಕ ವಿಧವೆ; ಹಂಗಾಮಿ ವಿಧವೆ; ಮನೆಯಿಂದ ಸ್ವಲ್ಪ ಕಾಲ ಗೈರುಹಾಜರಾಗಿರುವವನ ಯಾ ಊರಲ್ಲಿಲ್ಲದವನ ಹೆಂಡತಿ.